
ಯಾವುದೇ ಗ್ಯಾರಂಟಿ ಇಲ್ಲದೆ ಸಬ್ಸಿಡಿ ಸಾಲ ಪಡೆಯುವುದು ಹೇಗೆ?
Overview
ಯಾವುದೇ ಗ್ಯಾರಂಟಿ ಇಲ್ಲದೆ ಸರ್ಕಾರದ ಸಬ್ಸಿಡಿ ಸಾಲ ಪಡೆಯುವುದು ಹೇಗೆ? 💡
ನೀವು ಹೊಸ ಉದ್ಯಮ ಆರಂಭಿಸಲು ಬಯಸುತ್ತಿದ್ದೀರಾ ಆದರೆ ಗ್ಯಾರಂಟಿ ಇಲ್ಲದೇ ಸಾಲ ಪಡೆಯುವ ಬಗ್ಗೆ ಕಳವಳದಲ್ಲಿದ್ದೀರಾ? 🤔
ಚಿಂತೆಯೇ ಬೇಡ! 🙌
ಈ ವಿಶೇಷ ವೆಬಿನಾರ್ನಲ್ಲಿ, ನಾವು ನಿಮಗೆ ಸರ್ಕಾರದ ಸಬ್ಸಿಡಿ ಸಾಲ ಯೋಜನೆಗಳ ಸಂಪೂರ್ಣ ವಿವರವನ್ನು ತಿಳಿಸುತ್ತೇವೆ:
🔹 PMEGP (Prime Minister Employment Generation Programme)
🔹 MUDRA Loan
🔹 PMFME (Food Processing)
🔹 NLM Loan (Animal Husbandry)
🔹 Stand-Up India
🔹 CGTMSE ಗ್ಯಾರಂಟಿ ಫ್ರೀ ಲೋನ್ ಯೋಜನೆ
ನೀವು ಕಲಿಯುವ ವಿಷಯಗಳು:
✅ ಯಾವುದೇ ಗ್ಯಾರಂಟಿ ಇಲ್ಲದೆ ಬ್ಯಾಂಕ್‌ನಿಂದ ಸಾಲ ಪಡೆಯುವುದು ಹೇಗೆ
✅ ಸರ್ಕಾರದ ಸಹಾಯಧನ (Subsidy) ಪಡೆಯುವ ವಿಧಾನ
✅ ಅರ್ಜಿಯ ಪ್ರಕ್ರಿಯೆ, ಅಗತ್ಯ ದಾಖಲೆಗಳು
✅ ಬ್ಯಾಂಕ್ DPR (Detailed Project Report) ತಯಾರಿ ಸಲಹೆಗಳು
✅ CGTMSE ಯನ್ನು ಬಳಸಿ ಗ್ಯಾರಂಟಿ ಫ್ರೀ ಲೋನ್ ಪಡೆಯುವ ತಂತ್ರಗಳು
🎯 ಯಾರಿಗೆ ಸೂಕ್ತ:
🔸 ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರು
🔸 ಸಬ್ಸಿಡಿ ಸಾಲ ಪಡೆಯಲು ಯೋಚಿಸುತ್ತಿರುವವರು
🔸 ಬ್ಯಾಂಕ್ ಲೋನ್‌ನಲ್ಲಿ ತೊಂದರೆ ಅನುಭವಿಸುತ್ತಿರುವವರು