Contact us

Instructor: NAVEEN KUMAR M

ಸಬ್ಸಿಡಿ ಸಾಲ ಅನುಮೋದನೆ ಉಚಿತ ಮಾರ್ಗದರ್ಶಿ

FREE

About the course

ಸಬ್ಸಿಡಿ ಸಾಲ ಪಡೆಯಲು ಹೋರಾಟ ಮಾಡುತ್ತಿದ್ದೀರಾ? ಬ್ಯಾಂಕ್‌ನಲ್ಲಿ ರಿಜೆಕ್ಷನ್ ಆಗುತ್ತಿದೆಯೇ?

ಈ ಉಚಿತ ಮಾರ್ಗದರ್ಶಿ ನಿಮಗಾಗಿ!

ಈ ಮಾರ್ಗದರ್ಶಿಯಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು:

✔️ PMEGP ಯೋಜನೆಯ ಸಂಪೂರ್ಣ ಮಾಹಿತಿ
✔️ Pradhan Mantri Mudra Yojana ಸಾಲವನ್ನು ಹೇಗೆ ಪಡೆಯುವುದು
✔️ ಸರಿಯಾದ ವ್ಯವಹಾರ ಆಯ್ಕೆ ಮಾಡುವ ವಿಧಾನ
✔️ DPR (Project Report)  ಬಗ್ಗೆ
✔️ ಬ್ಯಾಂಕ್ ಪ್ರಕ್ರಿಯೆ ಮತ್ತು ಅನುಮೋದನೆ ಹಂತಗಳು
✔️ ಬ್ಯಾಂಕ್ ಮ್ಯಾನೇಜರ್ ಜೊತೆ ಹೇಗೆ ಮಾತನಾಡಬೇಕು
✔️ ಸಾಲ ರಿಜೆಕ್ಷನ್ ಆಗುವ ಪ್ರಮುಖ ಕಾರಣಗಳು
✔️ ಸಬ್ಸಿಡಿ ಪಡೆಯುವ ನಿಜವಾದ ಪ್ರಕ್ರಿಯೆ

👉 ಇದು ಕೇವಲ ಸಿದ್ಧಾಂತ ಅಲ್ಲ — ನೈಜ ಅನುಭವದ ಮೇಲೆ ಆಧಾರಿತ ಮಾರ್ಗದರ್ಶನ.

 

ಯಾರಿಗಾಗಿ ಈ ಮಾರ್ಗದರ್ಶಿ?

  • ಹೊಸ ಉದ್ಯಮ ಆರಂಭಿಸಲು ಬಯಸುವವರು
  • ಸಬ್ಸಿಡಿ ಸಾಲ ಪಡೆಯಲು ಪ್ರಯತ್ನಿಸುತ್ತಿರುವವರು
  • ಬ್ಯಾಂಕ್ ಪ್ರಕ್ರಿಯೆ ಅರ್ಥವಾಗದವರು
  • DPR ಸಿದ್ಧಪಡಿಸಲು ತಿಳಿಯದವರು

ನಿಮ್ಮ ಯಶಸ್ಸು ಇಲ್ಲಿ ಪ್ರಾರಂಭವಾಗುತ್ತದೆ!

“ಸಾಲ ಪಡೆಯುವುದು ಗುರಿ ಅಲ್ಲ – ಯಶಸ್ವಿ ವ್ಯವಹಾರವೇ ನಿಜವಾದ ಗುರಿ.

 

 

1,200+

Clients Coached

95%

Client Satisfaction

10+

Success Rate

What You’ll Achieve

PMEGP / MUDRA Loan ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಕಲಿಯುತ್ತೀರಿ

ನಿಮ್ಮ ವ್ಯವಹಾರಕ್ಕೆ ಸರಿಯಾದ Project Report (DPR) ತಯಾರಿಸಲು ಕಲಿಯುತ್ತೀರಿ

Loan application ಮತ್ತು bank approval ಪಡೆಯುವ ಕೌಶಲ್ಯ ಗಳಿಸುತ್ತೀರಿ

ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸ್ಪಷ್ಟ ಮಾರ್ಗದರ್ಶನ ಪಡೆಯುತ್ತೀರಿ 

What You will learn

Reviews and Testimonials