Contact us

Instructor: NAVEEN KUMAR MLanguage: Kannada

Entrepreneurial Mindset workshop-Free

FREE

About the course

ಸ್ವಂತ ಉದ್ಯಮ ಪ್ರಾರಂಭಿಸಲು ನೀವು ಯೋಚಿಸುತ್ತಿರಾ?

ಈ ವೀಡಿಯೋದಲ್ಲಿ, ಪ್ರತಿಯೊಬ್ಬ ಯಶಸ್ವೀ ಉದ್ಯಮಿ ಹೊಂದಿರುವ ಮೈಂಡ್‌ ಸೆಟ್  ರಹಸ್ಯಗಳನ್ನು ನಾವು  ತಿಳಿಯುತ್ತೇವೆ. ಈ ಮನೋಭಾವಗಳು ನಿಮಗೆ ಸ್ಪೂರ್ತಿದಾಯಕ, ಆತ್ಮವಿಶ್ವಾಸದಿಂದ ತುಂಬಿದ, ಸಫಲ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುತ್ತವೆ.

ವೀಡಿಯೋ ನೋಡಿ — ನಿಮ್ಮ ಕನಸಿನ ವ್ಯವಹಾರಕ್ಕೆ ಮೊದಲ ಹೆಜ್ಜೆ ಇಡಿ!

1,200+

Clients Coached

95%

Client Satisfaction

10+

Success Rate

What You’ll Achieve

PMEGP / MUDRA Loan ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಕಲಿಯುತ್ತೀರಿ

ನಿಮ್ಮ ವ್ಯವಹಾರಕ್ಕೆ ಸರಿಯಾದ Project Report (DPR) ತಯಾರಿಸಲು ಕಲಿಯುತ್ತೀರಿ

Loan application ಮತ್ತು bank approval ಪಡೆಯುವ ಕೌಶಲ್ಯ ಗಳಿಸುತ್ತೀರಿ

ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸ್ಪಷ್ಟ ಮಾರ್ಗದರ್ಶನ ಪಡೆಯುತ್ತೀರಿ 

What You will learn

Reviews and Testimonials